⏺️ಬೆಂಗಳೂರಿನಲ್ಲಿ ಉಪನಗರ ರೈಲು ಯೋಜನೆಯನ್ನು ತ್ವರಿತವಾಗಿ ಕಾರ್ಯರೂಪಕ್ಕೆ ತರಲು ಇದೇ ತಿಂಗಳು 31ರಂದು ಮಧ್ಯಾಹ್ನ 2.30ಕ್ಕೆ ಯಶವಂತಪುರ ರೈಲ್ವೆ ನಿಲ್ದಾಣದಿಂದ ಕಾರ್ಮಿಲರಾಮ್ ನಿಲ್ದಾಣದವರೆಗೆ "ರೈಲು ಯಾತ್ರೆ" ಆಯೋಜಿಸಲಾಗಿದೆ.
⏺️"Rail Yatra" has been organised from Yeshwanthpur to Carmelaram on 31st Aug 2018 to support early realisation of Bengaluru suburban train services. Yatra begins at 14.30hrs from Yeshwantpur Rly station.
Source:
click here and
click here